golden section
ನಾಮವಾಚಕ

ಹೊನ್ನಛೇದ; ಸುವರ್ಣ ಛೇದ; ಸರಳರೇಖೆಯ ಎರಡು ಭಾಗಗಳಲ್ಲಿ ಚಿಕ್ಕ ಭಾಗ ಮತ್ತು ಒಟ್ಟು ರೇಖೆಯ ಗುಣಲಬ್ಧವು ದೊಡ್ಡ ಭಾಗದ ವರ್ಗಕ್ಕೆ ಸಮವಾಗಿರುವಂತೆ ರೇಖೆಯನ್ನು ಕತ್ತರಿಸುವುದು.